ಇನ್ನು ಇ-ಖಾತೆಗಾಗಿ ಕಚೇರಿ ಅಲೆಯುವಂತಿಲ್ಲ! ಕೇವಲ 3-4 ದಿನಗಳಲ್ಲಿ ನಿಮ್ಮ ಖಾತೆ ನಿಮ್ಮ ಕೈ ಸೇರಲಿದೆ!
ನಮಸ್ಕಾರ ಸ್ನೇಹಿತರೇ, ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವವರಿಗೆ ಅಥವಾ ಹೊಸದಾಗಿ ಆಸ್ತಿ ಖರೀದಿಸಲು ಯೋಜಿಸುತ್ತಿರುವವರಿಗೆ ಒಂದು ಸಿಹಿ ಸುದ್ದಿ ಇದೆ. ಇಷ್ಟು ದಿನ ಖಾತೆ ಮಾಡಿಸಿಕೊಳ್ಳಲು ಬಿಬಿಎಂಪಿ ಕಚೇರಿಗಳಿಗೆ ಅಲೆದಾಡಿ, ಮಧ್ಯವರ್ತಿಗಳ ಕಾಟಕ್ಕೆ ಬೇಸತ್ತಿದ್ದ ಜನರಿಗೆ ಈಗ ದೊಡ್ಡ ರಿಲೀಫ್ ಸಿಕ್ಕಿದೆ. ಇನ್ನು…
